ಶಿಶು ಗೀತೆ:ಆರು ಬಾತುಕೋಳಿ


ಆರು ಬಾತುಕೋಳಿ
ಹೊಳೆಯ ದಡದಿ ಇದ್ದವು,
ದೂರದಿಂದ ನೋಡಲವು
ಬಹಳ ತುಂಬ ಚಿಕ್ಕವು
ದಪ್ಪದೊಂದು ಸಪೂರವೊಂದು
ಚಿಕ್ಕದೊಂದು ಇದ್ದವು.
ಮುಂದೆ ನಿಂತ ಬಾತುಕೋಳಿ-
-ಗಿತ್ತು ಎರಡು ಪುಕ್ಕವು
ಕ್ವೆಕ್ ಕ್ವೆಕ್ ಎಂದು ಕೂಗಿ
ಉಳಿದಕ್ಕೆಲ್ಲಾ ಕರೆಯಿತು.
ಮನೆಗೆ ಹೋಗಿ ಗೂಡು ಸೇರಿ
ತನ್ನ ಬಳಗ ಸೇರಿತು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು