ಮಕ್ಕಳೊಡನೆ ಹಾಡು

ಪಿಟಿಲೆ ಪಿಟಿಲೆ ಹಾಡಲೆ ಇಂದು
ಬಂದಿದೆ ಮಕ್ಕಳ ಗುಂಪೊಂದು

ತಂತಿಯ ಮೀಟುತ ಹೇಳಿತು ಬಂದು
ಬನ್ನಿರಿ ಮಕ್ಕಳೆ ಹಾಡುವೆ ಇಂದು.