ಆಲದ ಮರವೆ
ಆಲದ ಮರವೆ
ನಿನಗಿಂತ ನಾವು ಚಂದವೇ,
ಗಾಳಿಗೆ ಎಲೆಯ ಪಟ ಪಟ ಸದ್ದು
ಜೀವಕೆ ವಾಯುವ ನೀ ಕೊಡು ಮದ್ದು
ಮಾನವ ಕೊಡುವನು ನಿನಗೇ ಗುದ್ದು,