ಕುದುರೆಯ ತಂದು
ಜೀನವ ಬಿಗಿದು
ಪಟ್ಟಣ ಗಿಟ್ಟಣ ನೋಡಲು ಇಂದು
ಕಡ್ಡಿ ಕರ್ಣ ಹೊಂಟಿಹನು
ಟೋಪಿಗೊಂದು ಗರಿಯನು ಸಿಕ್ಕಿಸಿ
ತಾನೆ ರಾಜನು ಎಂದಿಹನು.
                                                               ----ಪ್ರಶಾಂತ ಪಟಗಾರ