ಮೇಲೆ ನೋಡು ಚಂದ ಮಾಮ ಕರೆಯುತಿರುವನು
ಮೇಲೆ ನೋಡು ಚಂದ ಮಾಮ
ಕರೆಯುತಿರುವನು
ನನ್ನ ನೋಡು ನನ್ನ ನೋಡು
ಎಂದು ಕಾಡುತಿರುವನು
ಅವನ ಬೆಳಕು ತುಂಬ ತಂಪು
ಕಣ್ಣಿಗಂತೂ ಅಂದವೋ
ಭೂಮಿಗಂದ ಅವನ ಚಂದ
ಭೂಮಿತಾಯಿ ಮಗನವನು
ನನ್ನ ತಾಯು ಭೂಮಿ ಮಗಳು
ಚಂದ್ರನವನು ಮಾಮನು
ಮೇಲೆ ನೋಡು ಚಂದ ಮಾಮ
ಕರೆಯುತಿರುವನು
ಗಣಪನೊಮ್ಮೆ ಬೈದು
ಅವಗೆ ಶಿಕ್ಷೆ ಕೊಟ್ಟನು
ಅದಕೆ ಅಂತೆ ತಿಂಗಳಿಗೊಮ್ಮೆ
ಎರಡು ರೂಪ ಪಡೆವನು
ಮೇಲೆ ನೋಡು ಚಂದ ಮಾಮ
ಕರೆಯುತಿರುವನು
naanu Prashanth patgar
naanu Prashanth patgar
>English Version<
See, above uncle moon
Calling
Look at me, Look at me
That's so wild
His light is so cool
It’s a sighting tool
He is beauty to the earth
Son of earth mother
My mother is the daughter of the land
So Moon is My uncle
See, above uncle moon
Calling
Once Ganapa scold
Him, punished some
About once a month
That's he takes two forms
See, above uncle moon
Calling
me Prashanth patgar



0 ಕಾಮೆಂಟ್‌ಗಳು
If you have any doubts pls comment