ಕನ್ನಡ ತಾಯಿ ನಿನಗಿದೋ ಅರ್ಪಣೆ
ಉಸಿರು ಉಸಿರಲಿ
ಕನ್ನಡವಿರಲಿ
ರೋಮ ರೋಮದಲಿ
ಕನ್ನಡ ದ್ವಜ ಹಾರಲಿ
ನಿಂತ ನೆಲವೆಲ್ಲ
ಕನ್ನಡದ್ದಾಗಿರಲಿ
ನಾವು ನೋಡುವ ಸ್ಥಳ
ಕರ್ನಾಟಕದ್ದಾಗಿರಲಿ
ದಿನ ಪ್ರತಿದಿನ
ಕನ್ನಡ-ಕರ್ನಾಟಕದ ನೆನಪಿರಲಿ
ನಾವು ಸಲ್ಲಿಸುವ ಪೂಜೆ
ತಾಯಿ ಭುವನೇಶ್ವರಿಗಿರಲಿ
ಇತಿ ಸಾಮಾನ್ಯನಯ್ಯಾ ನಾನು > ಪ್ರಶಾಂತ


0 ಕಾಮೆಂಟ್‌ಗಳು
If you have any doubts pls comment