ಕಾಲನ ನಡೆ

ಕಾಲನ ನಡೆ 

ನಗುವ ವೇಳೆ ಮರಳಿದೆ
ದುಖಃ ದೂರ ದೂರ ತೆರಳಿದೆ

ಮಾಮರದಿ ಕೋಕಿಲ ಗಾಯನ
ನವ ವಸಂತದ ಆಗಮನ

ಬಾನಿಗೆ ಭುವಿಯಿಂದ ಹೊಸ ಆಮಂತ್ರಣ
ತೆರದ ಕೈ ನೀಡಿ ಸ್ವಾಗತಿಸುವೆ ಮುನ್ನ

ಈಗ ತಾನೆ ತೆನೆ ಚಿಗುರು 
ವನ ರಾಶಿಗೆಲ್ಲ ಹಬ್ಬದೋಲೆ
ವಾಯುದೇವ-ವರುಣದೇವ
ಕುಸ್ತಿ ಪಂದ್ಯಾಟ

ಸ್ವಲ್ಪದರಲ್ಲೇ ಬರಲಿದೆ
ಮತ್ತೆ ಮಳೆಗಾಲ!!!

naanu Prashanth Patgar

ನಗುವ ವೇಳೆ ಮರಳಿದೆ ದುಖಃ ದೂರ ದೂರ ತೆರಳಿದೆ  ಮಾಮರದಿ ಕೋಕಿಲ ಗಾಯನ ನವ ವಸಂತದ ಆಗಮನ  ಬಾನಿಗೆ ಭುವಿಯಿಂದ ಹೊಸ ಆಮಂತ್ರಣ ತೆರದ ಕೈ ನೀಡಿ ಸ್ವಾಗತಿಸುವೆ ಮುನ್ನ  ಈಗ ತಾನೆ ತೆನೆ ಚಿಗುರು  ವನ ರಾಶಿಗೆಲ್ಲ ಹಬ್ಬದೋಲೆ ವಾಯುದೇವ-ವರುಣದೇವ ಕುಸ್ತಿ ಪಂದ್ಯಾಟ  ಸ್ವಲ್ಪದರಲ್ಲೇ ಬರಲಿದೆ ಮತ್ತೆ ಮಳೆಗಾಲ!!!
joida's forest flower

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು