ಹನಿಗೂಡದೆ ಕಣ್ಣು

ಹನಿಗೂಡದೆ ಕಣ್ಣು

ನಮ್ಮ ಹಿಂದಿನ ದಿನ ನೆನೆದಾಗ
ಪಟ್ಟ ಕಷ್ಟ ನೆನಪಾದಾಗ
ಭಾವನೆಗೆ ಸ್ಪಂಧಿಸಿದಾಗ
ಮರೆಯದ ಅನುಭವವಾದಾಗ
ಜೀವ ಪಾಠ ಕಲಿತಾಗ
ಏನೂ ಇಲ್ಲ.......
ಕಲಿತಾದದ್ದು
ಇನ್ನೂ ಇದೆ......
ಕಲಿಯಬೇಕಾದದ್ದು
ಎಲ್ಲಾ ಶೂನ್ಯ ಎನಿಸಿದಾಗ
ಹನಿಗೂಡದಿರುವುದೆ ಕಣ್ಣು

naanu Prashanth Patgar

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು