ಕನಸು ಒಂದು ಕನಸು

ಕನಸು ಒಂದು ಕನಸು 
ನನಸೇ ಇದು, ಬಳಿ ಇದೆ ಹತ್ತಿರದ ಪುರಾವೆ 
ಪರಿಸರದ ಹಚ್ಚ ಹಸಿರುಗಳು ಸೇರಿವೆ
ಅಲ್ಲಿ ಹಬ್ಬ, ಕೆಂಪು ಹಳದಿ ಬಿಳಿ ಹೂಗಳಿವೆ
ಮತ್ತಲ್ಲಿ ಗಂಗೆ ಕಾವೇರಿ ನದಿಗಳ ಹರಿವಿದೆ
ಬಯಲು, ಮಲೆನಾಡು ಮತ್ತು ಸಾಗರವಿದೆ
ಇದೇ ಮಣ್ಣ ಸೊಬಗಲ್ಲಿ ನಾನಿರುವೆ.
nanu  ಪ್ರಶಾಂತ 

ಕಾಮೆಂಟ್‌‌ ಪೋಸ್ಟ್‌ ಮಾಡಿ

1 ಕಾಮೆಂಟ್‌ಗಳು

If you have any doubts pls comment