ನೀ ನನ್ನ ಹೃದಯ ವಿರಾಜಿತೆ

ನೀ ನನ್ನ ಹೃದಯ ವಿರಾಜಿತೆ

ಹುಟ್ಟುತ್ತಲಿದೆ ನಿಂತಲ್ಲಿಯೇ ಕವಿತೆ

ತಡೆಯಲಾಗುತ್ತಿಲ್ಲ, ಇದು ಮಳೆಗಾಲದ ಒರತೆ

ಚುಮು ಚುಮು ಪ್ರೇಮ ಸಿಂಚನಕೆ ಇಲ್ಲವೆ ಕೊರತೆsss

ಅದು ಯಾಕೆ? ನೀನೂ ಹೇಳಲಾರದೆ ಅದನ್ನ ಮರೆತೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು